ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ

ಕನ್ನಡನೆಟ್ ನ್ಯೂಸ್ : ರಾಜ್ಯದ 6 ಜಿಲ್ಲೆಗಳ  ಉಸ್ತುವಾರಿ ಸಚಿವರನ್ನು ಬದಲಾಯಿಸಿ ಸರಕಾರ ಆದೇಶ ಹೊರಡಿಸಿದೆ.  ಗೋವಿಂದ ಕಾರಜೋಳ ಬೆಳಗಾವಿ, ಉಮೇಶ ಕತ್ತಿ ಬಾಗಲಕೋಟೆ,ಅರವಿಂದ ಲಿಂಬಾವಳಿ ಬೀದರ್, ಎಂಟಿಬಿ ನಾಗರಾಜ್ ಕೋಲಾರ , ಮುರುಗೇಶ ನಿರಾಣಿ ಕಲ್ಬುರ್ಗಿ ಹಾಗೂ ಎಸ್ ಅಂಗಾರ ಚಿಕ್ಕಮಗಳೂರು  ಜಿಲ್ಲೆಯ ಉಸ್ತುವಾರಿಗಳಾಗಿ ಆದೇಶ ಹೊರಡಿಸಲಾಗಿದೆ.

Please follow and like us:
error