ಗೊಬ್ಬರದ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ : ಗೊಬ್ಬರ ನಾಶ

ಅಪಾರ ಪ್ರಮಾಣದ ಗೊಬ್ಬರ ನಾಶ

ಕೊಪ್ಪಳ : ನಗರದ ಜವಹರ್ ರೋಡಿನಲ್ಲಿರುವ ಪ್ರೀಮಿಯರ್ ಆಗ್ರೋ ಫಾರ್ಮ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಪಾರ ಪ್ರಮಾಣ ರಸಗೊಬ್ಬರ ನಾಶವಾಗಿದೆ. ಮಾದಿನೂರು ಈಶಪ್ಪ ಎನ್ನುವವರಿಗೆ ಸೇರಿದ ಮಳಿಗೆ ಆಗಿದ್ದು, ಏಕಾಏಕಿ ಮಳಿಗೆ ಬೆಂಕಿಯಿಂದ ಹೊತ್ತಿ ಉರಿದಿದೆ. ತಕ್ಷಣ ಮಾಹಿತಿ ಪಡೇದ ಅಗ್ನಿ ಶಾಮಕದಳ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ರು. ಆದ್ರೂ ಸಹ ಅಪಾರ ಪ್ರಮಾಣದ ರಸಗೊಬ್ಬರ ನಾಶವಾಗಿದೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Please follow and like us:
error