fbpx

ಗಣಿನಾಡು ಬಳ್ಳಾರಿಯಲ್ಲಿ ಇಂದು ಕೂಡ ಕರೋನಾ ಶತಕ

 

ಬಳ್ಳಾರಿ :  ಗಣಿನಾಡು ಬಳ್ಳಾರಿಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ನೂರು ದಾಟಿದೆಜಿಲ್ಲೆಯಲ್ಲಿ ಇಂದು 103 ಪಾಸಿಟಿವ್ ಪ್ರಕರಣಗಳು ದೃಡವಾಗಿವೆ. ಇಂದೂ ಸಹ  ನಾಲ್ಕು ಜನರು ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ  ಜಿಲ್ಲೆಯಲ್ಲಿ  1890 ಕ್ಕೇರಿದ ಪಾಸಿಟಿವ್ ಪ್ರಕರಣಗಳ ಸಂಖ್ಯೆ . ಸಾವಿನ ಸಂಖ್ಯೆ ಸಹ ಏರಿಕೆಯಾಗಿದ್ದು  50 ಕ್ಕೇರಿದೆ.788 ಸಕ್ರೀಯ ಪ್ರಕರಣಗಳಿವೆ, 96 ಜನ ಹೋಮ್ ಐಸೋಲೇಶನ್ ನಲ್ಲಿದ್ದಾರೆ ಮತ್ತು  ಇಂದು 31 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಒಟ್ಟು ಬಿಡುಗಡೆಯಾದವರು 1055 ಒಟ್ಟು ಬಿಡುಗಡೆಯಾದವರು ಎಂದು  ಬಳ್ಳಾರಿ ಡಿಸಿ ಎಸ್.ಎಸ್ನಕುಲ್ ಮಾಹಿತಿ ನೀಡಿದ್ದಾರೆ

 

Please follow and like us:
error
error: Content is protected !!