ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಇನ್ನಿಲ್ಲ..

ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಆಸ್ಪತ್ರೆಯಲ್ಲಿ ನಿಧನರಾದರು.  ಇಂದು ಎರಡು ಸಲ ಹೃದಯಾಘಾತವಾಗಿತ್ತು. ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 60% ನ್ಯುಮೋನಿಯಾ ಇತ್ತು ಎಂದು ಶ್ರೀ ಅರಬಿಂದೋ ಆಸ್ಪತ್ರೆ ವಿನೋದ್ ಭಂಡಾರಿ ಹೇಳಿದ್ಧಾರೆ

ಮಾನವೀಯ ತುಡಿತದ ಕವಿಗೆ ನಮನಗಳು

Please follow and like us:
error