ಕೋವಿಡ್ 19 ಕಿಯೋಸ್ಕ್ ಗಳ ಹಸ್ತಾಂತರ

Kustagi  ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ ಎಂಬ ವಾಣಿಯಂತೆ ಇವತ್ತಿನ ದಿನಮಾನಗಳಲ್ಲಿ ಭಯದ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ ಇಂತಹ ಸಂದರ್ಭದಲ್ಲಿ ಕೊರೋನ ವೈರಸ್ ಎಂಬ ಮಹಾಮಾರಿಯ ವಿರುದ್ಧ ಸಮರ ಸಾರಲು ತಮ್ಮ ಜೀವನದ ಹಂಗನ್ನು ತೊರೆದು ದೇಶವನ್ನು ರಕ್ಷಿಸಲು ಕೈಜೋಡಿಸುತ್ತಿರುವ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಸೆಲ್ಕೊ ಫೌಂಡೇಶನ್ ಮತ್ತು ಸೆಲ್ಕೊನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಆಸ್ಪತ್ರೆಗೆ ಕೊವೀಡ್ 19 ಅಂದರೆ ಗಂಟಲು ಧ್ರುವ ಪರೀಕ್ಷೆಯ ಕಿಯೊಸ್ಕ ಕೀಟಗಳನ್ನು ಸೋಲಾರ್ ಆಧಾರಿತವಾಗಿ ಸತತ 24 ಗಂಟೆಗಳ ಕಾಲ ಗಂಟಲು ಧ್ರುವ ಪರೀಕ್ಷೆ ಮಾಡಲು  ಸೋಲಾರ್ ವ್ಯವಸ್ಥೆಯನ್ನು ಒಳಗೊಂಡ ಕೋವಿಡ್ ಮಾದರಿ ಕಿಯೋಸ್ಕ್ ಗಳ ಕುಷ್ಟಗಿ ತಾಲೂಕಿ ನ D.H. O ಅಧಿಕಾರಿಗಳಾದ ಆನಂದ ಗುತ್ತುರ್ ಹಾಗೂ ತಾಲೂಕಿನ ವೈದ್ಯಾಧಿಕಾರಿಗಳಾದ ರೆಡ್ಡಿ ಸರ್ ಮತ್ತು ಸೋಲಾರ್ ಸಂಸ್ಥೆಯ ಮ್ಯಾನೇಜರ್ ಆದ ಮಂಜುನಾಥ್ ಎಸ್ ಎಚ್ ಹಾಗೂ ಹಾಗೂ ಸಿದ್ದನಗೌಡ ಪಾಟೀಲ್‌ ಶ್ರೀಕಾಂತ್ ಗೌಡ ಪಾಟೀಲ್ ಇವರ ಉಪಸ್ಥಿತಿಯಲ್ಲಿ ಕೋವಿಡ್ 19 ಕಿಯೋಸ್ಕ್ ಗಳನ್ನು ತಾಲೂಕಿನ ಆಸ್ಪತ್ರೆಗೆ ಹಸ್ತಾಂತರಿಸಿದರು

Please follow and like us:
error