ಕೋವಿಡ್ ಚಿಕಿತ್ಸೆಗೆ ನಿಗದಿಪಡಿಸಿದ ದರಪಟ್ಟಿ

ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕೊಪ್ಪಳ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ನಿಗದಿಪಡಿಸಿದ ದರಪಟ್ಟಿಯ ವಿವರ   ಚಿಕಿತ್ಸೆಗೆ ಪ್ರತಿದಿನಕ್ಕೆ ಒದಗಿಸಬೇಕಾದ ಸೇವೆಗಳು, ಚಿಕಿತೆಗೆ ಪ್ರತಿ ದಿನಕ್ಕೆ ನಿಗದಿಪಡಿಸಿದ ದರದ ಕುರಿತು ಜಿಲ್ಲಾಧಿಕಾರಿ ದರಪಟ್ಟಿಯನ್ನು ಸಾರ್ವಜನಿಕ ಗೊಳಿಸಿದ್ಧಾರೆ.

ಉಚಿತ ಸೌಲಭ್ಯಗಳನ್ನು ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದ ಪಕ್ಷದಲ್ಲಿ , ಸದರಿ ಕೋವಿಡ್ ಆಸ್ಪತ್ರೆಯಿಂದ ಶಿಫಾರಸ್ಸು ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ . ಸರ್ಕಾರಿ ಆಸ್ಪತ್ರೆಯಿಂದ ನಿರ್ದೇಶಿಸಲ್ಪಡದೆ : ಬರುವ ರೋಗಿಗಳ ಚಿಕಿತ್ಸೆಯು ಈ ಮೇಲ್ಕಾಣಿಸಿದ ದರಗಳನ್ನು ಹೊರತುಪಡಿಸಿ , ಹೆಚ್ಚಿಗೆ ದರವನ್ನು ಕೇಳಿದ್ದಲ್ಲಿ ಈ ಕೆಳಕಾಣಿಸಿದ ಸಹಾಯವಾಣಿ ಸಂಖ್ಯೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಸೂಚಿಸಿದೆ

1 ) ಡಾ.ಶೃತಿ  ಜಿಲ್ಲಾ ಸಂಯೋಜಕರು , 6360432564

2 ) ಪ್ರಿಂ . ಇಸ್ಮಾಯಿಲ್ ಆರೋಗ್ಯಮಿತ್ರ ಚಿಲ್ಲಾ ಆಸ್ಪತ್ರೆ , 7760999098

3 ) ಜಿಲ್ಲಾಧಿಕಾರಿಗಳ ಸಹಾಯವಾಣಿ – 085395001

Please follow and like us:
error