fbpx

ಕೊಪ್ಪಳ 7 ಸಾವಿರ ದಾಟಿದ ಸೋಂಕಿತ ಸಂಖ್ಯೆ : ಇಂದು 5 ಜನರ ಸಾವು

 

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ. ಇಂದು 230 ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 7160 ತಲುಪಿದೆ.  ಗಂಗಾವತಿ ತಾಲೂಕಿನಲ್ಲಿ 101, ಕೊಪ್ಪಳ 87, ಕುಷ್ಟಗಿ 25, ಯಲಬುರ್ಗಾದಲ್ಲಿ 17 ಪ್ರಕರಣಗಳು ವರದಿಯಾಗಿವೆ. ಇಂದು 155 ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಇದುವರೆಗೆ ಡಿಸ್ಚಾರ್ಜ ಆದವರ ಸಂಖ್ಯೆ 5100 ತಲುಪಿದೆ. ಹೋಮ ಐಸೋಲೇಷನಲ್ಲಿ 1498 ಜನರಿದ್ದಾರೆ. ಇಂದು ಐದು ಜನ ಸಾವನ್ನಪ್ಪಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ.

Please follow and like us:
error
error: Content is protected !!