ಕೊಪ್ಪಳ: ನಾಲೆಯಲ್ಲಿ ಅಪರಿಚಿತ ಬಾಲಕನ ಶವಪತ್ತೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಬಳಿಯ ತುಂಗಭದ್ರ ನಾಲೆಯಲ್ಲಿ ಅಪರಿಚಿತ ಬಾಲಕನ ಶವ ಪತ್ತೆಯಾಗಿದೆ.
ಸುಮಾರು 8 ರಿಂದ10 ವರ್ಷ ವಯಸ್ಸಿನ ಬಾಲಕನ ಶವಪತ್ತೆಯಾಗಿದೆ. ಶವದ ಹಣೆಯ ಮೇಲೆ ಗಾಯದ ಗುರುತು ಇದೆ. ನಾಲೆಯಿಂದ ಬಾಲಕನ ಶವವನ್ನು ಹೊರತೆಗೆಯಲಾಗಿದೆ.ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Please follow and like us:
error