ಕೊಪ್ಪಳ ನಗರ ಠಾಣೆಯ ಹಿಂದಿನ ಸಿಪಿಐ ಸತೀಶ ಪಾಟೀಲ್ ನಿಧನ


ಕೊಪ್ಪಳ : ಕೊಪ್ಪಳ ನಗರ ಠಾಣೆಯ ಸಿಪಿಐ ಆಗಿ ಕಾರ್‍ಯನಿರ್‍ವಹಿಸಿದ್ದ ಸಿಪಿಐ ಸತೀಶ ಪಾಟೀಲ್ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಾರಣಾಂತಿಕ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸತೀಶ್ ಪಾಟೀಲರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ
ಕೊಪ್ಪಳ ನಗರಠಾಣೆಯ ಸಿಪಿಐ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾನುರಾಗಿಯಾಗಿ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಿದ್ದರು. ಅವರ ನಿಧನದಿಂದ ಉತ್ತಮ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಡಿವೈ ಎಸ್ಪಿ ಆರ್ ಎಸ್. ಉಜ್ಜನಿಕೊಪ್ಪ , ರವಿ ಉಕ್ಕುಂದ, ಸೇರಿದಂತೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

Please follow and like us:
error