ಕೊಪ್ಪಳ ಜಿಲ್ಲೆ 172 ಪಾಜಿಟಿವ್ : ಮೂವರ ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಇಂದು 172 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 3298 ಪಾಜಿಟಿವ್ ಪ್ರಕರಣಗಳು ವರದಿಯಾದಂತಾಗಿವೆ.  ಇಂದು ಮೂವರು ಸಾವನ್ನಪ್ಪಿದ್ಧಾರೆ. ಜಿಲ್ಲೆಯಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಇಂದು 140 ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. ಜಿಲ್ಲೆಯಲ್ಲಿ ಈತನಕ ಡಿಸ್ಚಾರ್ಜ ಆದವರ ಸಂಖ್ಯೆ 2047ಕ್ಕೆ ಏರಿಕೆಯಾಗಿದೆ. ಗಂಗಾವತಿಯಲ್ಲಿ 75, ಕೊಪ್ಪಳ 59, ಕುಷ್ಟಗಿ 28, ಮತ್ತು ಯಲಬುರ್ಗಾ 10 ಪ್ರಕರಣಗಳು ವರದಿಯಾಗಿವೆ. 749 ಜನ ಹೋಂ ಐಸೋಲೇಷನ್‍ಲ್ಲಿದ್ಧಾರೆ. ಇನ್ನೂ 2671 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಶ್ ಕಿಶೋರ ತಿಳಿಸಿದ್ದಾರೆ.

 

Please follow and like us:
error