ಕೊಪ್ಪಳ ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿಗಳ ಪದಕ  ಪ್ರಧಾನ

ಬೆಂಗಳೂರು : ಕರ್ತವ್ಯ ನಿರ್ವಹಣೆಯಲ್ಲಿ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಕೊಪ್ಪಳ ಜಿಲ್ಲೆಯ ಮೂವರು ಪೋಲಿಸರಿಗೆ ಮುಖ್ಯಮಂತ್ರಿಗಳ ಪದಕ ವಿತರಿಸಲಾಯಿತು.ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  2017ರ ಸಾಲಿಗಾಗಿ ಡಿಆರ್ ಕೃಷ್ಣಮೂರ್ತಿ, 2018 ಸಾಲಿನ ಮುಖ್ಯಮಂತ್ರಿಗಳ ಪದಕವನ್ನು  ಯಲ್ಲಾರೆಡ್ಡಿ ಪೋಲಿಸ್ ಕಂಟ್ರೋಲ್ ರೂಮ ಕೊಪ್ಪಳ ಹಾಗೂ ಶಮ್ಸುದ್ದೀನ್  ಡಿಪಿಓ ಕೊಪ್ಪಳ ಇವರಿಗೆ ಪ್ರದಾನ ಮಾಡಲಾಯಿತು. ಕೊಪ್ಪಳ ಜಿಲ್ಲೆಯ ಪೋಲಿಸರ ಈ ಸಾಧನೆಗೆ ಗಣ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error