ಕೊಪ್ಪಳ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರ ಸಮಾವೇಶ

ಕೊಪ್ಪಳ ಲೋಕಸಭಾ ಚುನಾವಣೆಯ ನಿಮಿತ್ತ ಇಂದು ಕೊಪ್ಪಳದಲ್ಲಿ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಕೊಪ್ಪಳ ಲೋಕಸಭಾ ಸದಸ್ಯರು ಹಾಗೂ ಕೊಪ್ಪಳ ಲೋಕಸಭೆಯ ಅಭ್ಯರ್ಥಿಯಾದ ಕರಡಿ

ಸಂಗಣ್ಣರವರು ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ಕನಕಗಿರಿ ಕ್ಷೇತ್ರದ ಶಾಸಕರಾದ ಬಸವರಾಜ್ ದಡೇಸುಗೂರುರವರು ಯಲಬುರ್ಗಾ ಕ್ಷೇತ್ರದ ಶಾಸಕರಾದ ಹಾಲಪ್ಪ ಆಚಾರ್ ರವರು ಪಕ್ಷದ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳರವರು ಕೊಪ್ಪಳ ಲೋಕಸಭೆ ಚುನಾವಣೆಯ ಸಂಚಾಲಕರಾದ ಗಿರೇಗೌಡ್ರು ಪಕ್ಷದ ಮುಖಂಡರುಗಳಾದ ಸಿವಿ ಚಂದ್ರಶೇಖರ್ ಅವರು ಅಪ್ಪಣ್ಣ ಪದಕಿ ಅವರು ಡಾ.ಕೆ.ಜಿ.ಕುಲಕರ್ಣಿಯವರು ಪೀರಾ ಹುಸೇನ್ ಹೊಸಳ್ಳಿ ಅವರು ನಗರಾಧ್ಯಕ್ಷರಾದ ಸುನೀಲ್ ಹೆಸರೂರ ರವರು ಕೊಪ್ಪಳ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾದ ಸಂಗಪ್ಪ ವಕ್ಕಳದವರು ಕೊಪ್ಪಳ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ವಿರೂಪಾಕ್ಷಪ್ಪ ಮುದ್ಲಾಪುರ ಅವರು ಕೊಪ್ಪಳ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಧುರಾ ಕರ್ಣಂ ಅವರು ಕೊಪ್ಪಳ ವಿಧಾನಸಭೆಯ ಗ್ರಾಮೀಣ ಘಟಕದ ಅಧ್ಯಕ್ಷರಾದ ತೋಟಪ್ಪ ಕಾಮನೂರ ಅವರು ಕೊಪ್ಪಳ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ನಾಸಿರ್ ಅವರು ನಗರಸಭೆಯ ಸದಸ್ಯರುಗಳು ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.

ನಂತರ ಕುಷ್ಟಗಿ ತಾಲ್ಲೂಕಿನ ಚಳಗೇರಾ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ತ ಕೊಪ್ಪಳ ಲೋಕಸಭಾ ಸದಸ್ಯರಾದಕರಡಿ ಸಂಗಣ್ಣನವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವಿರೂಪಾಕ್ಷಪ್ಪ ಸಿಂಗನಾಳರವರು ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ್ ದಡೇಸುಗೂರು ಅವರು ಕುಷ್ಟಗಿಯ ಮಾಜಿ ಶಾಸಕರುಗಳಾದ ದೊಡ್ಡನಗೌಡ ಪಾಟೀಲ್ ರವರು ಕೆ.ಶರಣಪ್ಪರವರು ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ನೇಮಣ್ಣ ಮೇಲಸಕ್ರಿ, ವಿಜಯ ನಾಯಕ್ ಪಕ್ಷದ ಮುಖಂಡರುಗಳಾದ ಶಶಿಧರ್ ಕವಲಿ ವಿಜಯ್ ಹಿರೇಮಠ್ ಹಾಗೂ ಪಕ್ಷದ ನಾಯಕರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:
error