ಕೊಪ್ಪಳ ಜಿಲ್ಲೆಯಲ್ಲಿ ಕರೋನಾ : ಇಂದು 177 ಪಾಜಿಟಿವ್ ,4 ಸಾವು,154 ಡಿಸ್ಚಾರ್ಜ

ಕೊಪ್ಪಳ ಜಿಲ್ಲೆಯಲ್ಲಿ ಕರೋನಾ : ಇಂದು 177 ಪಾಜಿಟಿವ್ ,4 ಸಾವು,154 ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿಯನ್ನು ಮುಂದುವರೆಸಿದ್ದು 4 ಸಾವಿರದ ಸಂಖ್ಯೆಯತ್ತ ಧಾವಿಸುತ್ತಿದೆ. ಇಂದು 177 ಪಾಜಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಪಾಜಿಟಿವ್ ಪ್ರಕರಣಗಳ ಸಂಖ್ಯೆ  3680ಕ್ಕೆ ಏರಿಕೆಯಾಗಿದೆ. ಇಂದು 4 ಜನ ಸಾವನ್ನಪ್ಪಿದ್ದು ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಇಂದು 154 ಡಿಸ್ಚಾರ್ಜ ಮಾಡಲಾಗಿದ್ದು ಒಟ್ಟು 2405 ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. 793ಜನ ಹೋಮ್ ಐಸೋಲೇಷನಲ್ಲಿದ್ದಾರೆ. ಗಂಗಾವತಿ 112,ಕೊಪ್ಪಳ 51, ಕುಷ್ಟಗಿ 3, ಯಲಬುರ್ಗಾ 4 ಪ್ರಕರಣಗಳು ವರದಿಯಾಗಿವೆ ಇನ್ನೂ 777 ರಿಜಲ್ಟ್ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

Please follow and like us:
error