fbpx

ಕೊಪ್ಪಳ ಜಿಲ್ಲೆಯಲ್ಲಿ ಇಂದು 197 ಪಾಜಿಟಿವ್ : 10 ಸಾವು

ಕೊಪ್ಪಳ :  ಜಿಲ್ಲೆಯಲ್ಲಿಂದು 197 ಪಾಜಿಟಿವ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು 6650 ಪ್ರಕರಣಗಳು ವರದಿಯಾದಂತಾಗಿವೆ. ಗಂಗಾವತಿಯಲ್ಲಿ 117, ಕೊಪ್ಪಳ 40, ಕುಷ್ಟಗಿ 23, ಯಲಬುರ್ಗಾ 17 ಪ್ರಕರಣಗಳು ವರದಿಯಾದಂತಾಗಿದೆ. ಇಂದು 10 ಜನ ಸಾವನ್ನಪ್ಪಿರುವುದರಿಂದ ಜಿಲ್ಲೆಯಲ್ಲಿ ಕರೋನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ.  ಇಂದು 123 ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಒಟ್ಟು ಡಿಸ್ಚಾರ್ಜ ಆದವರ ಸಂಖ್ಯೆ 4810ಕ್ಕೆ ಏರಿಕೆಯಾಗಿದೆ.  ಒಟ್ಟು 1434 ಜನರು ಹೋಮ್ ಐಸೋಲೇಷನಲ್ಲಿದ್ಧಾರೆ.

Please follow and like us:
error
error: Content is protected !!