ಕೊಪ್ಪಳದಲ್ಲಿ ಟಿಪ್ಪು ಜಯಂತಿ ಆಚರಣೆ

ಕೊಪ್ಪಳ :  ಇವತ್ತು ಟಿಪ್ಪು ಸುಲ್ತಾನ್ ಎಜುಕೇಶನ್&ವೆಲ್ ಫೇರ್ ಸೊಸೈಟಿ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಿಲಾನ್ ಮೈಲೈಕ್ ಪೀರಸಾಬ ಬೆಳಗಟ್ಟಿ      ಸೈಯದ್ ಮೆಹಬೂಬ್ ಮಚ್ಚಿ ನಾಸೀರ್ ಕಂಠಿ ಶೌಕತ್ ಸಾಬ್      ಚಾಂದ್ ಗೋಧಿ ಸೈಯದ್ ನಸಿರೊದ್ದೀನ್ ಸದ್ದಾಂ ಖಾಜಿ ಸೈಯದ್ ಸಮೀರ್ ಹುಸೇನಿ ಝಾಕಿರ್ ಮನಿಯಾರ್ , ತಾಹಿರ್ ಹಂಸವಿ ,ತಾಹಿರ್ ಮಾನ್ವಿ , ಹಾಜಿ ಸೈಯದ್ ಮೈನೋ ಹುಸೇನ್ ಬಲ್ಲೆ ಖಾಜಾ ಮೈನೋದ್ದೀನ್ ವಾಹಿದ್ ಸೋಂಪೂರ್ ಫುರ್ಖಾನ್ ಸೇರಿದಂತೆ ಇನ್ನೂ ಅನೇಕರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು

Please follow and like us:
error