ಕೊಪ್ಪಳದಲ್ಲಿ ಇಂದು ಮತ್ತೆ 48 ಪಾಜಿಟಿವ್ ಪ್ರಕರಣಗಳು  : 28 ಜನ ಡಿಸ್ಚಾರ್ಜ

 

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹಾವಳಿ ಮುಂದುವರೆಯುತ್ತಲೇ ಇದೆ. ಇಂದು ಜಿಲ್ಲೆಯಾದ್ಯಂತ ಮತ್ತೆ 48 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ  416ಕ್ಕೆ ಏರಿಕೆಯಾಗಿದೆ. ಒಂದು ಸಮಾಧಾನದ ಸಂಗತಿ ಎಂದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇಂದು ಗುಣಮುಖರಾದ 28ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮಹಿಳಾ ಪಿಸಿ ಸೇರಿದಂತೆ ಇತರ ಪೋಲಿಸ್ ಸಿಬ್ಬಂದಿಯೂ ಸೇರಿದ್ದಾರೆ. 30 ಐ ಎಲ್ ಐ , 12 ಪ್ರೈಮರಿ ಕಾಂಟ್ಯಾಕ್ಟ್ , 6 ಡೊಮೆಸ್ಟಿಕ್ ಟ್ರಾವಲರ್ಸ್ ಗಳಿಗೆ ಪಾಜಿಟಿವ್ ಬಂದಿದೆ,

Please follow and like us:
error