ಕೊಪ್ಪಳದಲ್ಲಿ ಇಂದು ಮತ್ತೆ 15 ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಇಂದು 15 ಪಾಜಿಟಿವ್ ಪ್ರಕರಣಗಳು ಬಂದಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 431 ಪಾಜಿಟಿವ್ ಪ್ರಕರಣಗಳುಬಂದಂತಾಗಿವೆ. ಇನ್ನೂ 1317 ಟೆಸ್ಟ್ ರಿಜಲ್ಟ್ ಗಳು ಬರುವುದು ಬಾಕಿ ಇದೆ. ಇಂದು 38 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದುವರೆಗೆ 248 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪಾಜಿಟಿವ್ ಪ್ರಕರಣಗಳಿಂದಾಗಿ ಜನತೆ ಆತಂಕದಲ್ಲಿದ್ದಾರೆ.

Please follow and like us:
error