ಕೊಪ್ಪಳ : ಸಿವಿಲ್ ಇಂಜಿನಿಯರ್ ಮತ್ತು ಆರ್ಕಿಟೆಕ್ಚರ್ ಕೊಪ್ಪಳ ಇವರ ವತಿಯಿಂದ ಇಂದು ಕೊಪ್ಪಳ ನಗರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಇಂಜಿನಿಯರ್ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಾಂತೇಶ್ ಬಜಾರಿಮಠ, ಪ್ರಧಾನ ಕಾರ್ಯದರ್ಶಿಗಳಾದ ಎಮ್ ಎ ಖಾಲೀದ್ ಮಾಸ್ಟರ್ ಕನ್ಸಲ್ಟೆನ್ಸಿ, ಖಜಾಂಚಿ ಯಾದ ಪ್ರಮೋದ ಎಂ ಹಾಗೂ ಮುಸ್ತಫ ಎಂ ಜೆ ಮತ್ತು ಸದಸ್ಯರು ಇದ್ದರು.
Please follow and like us: