ಕೇಂದ್ರ ಸಚಿವ ಸುರೇಶ ಅಂಗಡಿ ನಿಧನಕ್ಕೆ ಮಾಜಿ ಸಂಸದ ಶಿವರಾಮಗೌಡ  ಸಂತಾಪ

ಗಂಗಾವತಿ :  ಸದಾ ಹಸನ್ಮಮುಖಿ ಆತ್ಮೀಯ , ರಾಜ್ಯದ ರೈಲ್ವೆ ಯೋಜನೆಗಳಿಗೆ ಹಸಿರು ನಿಶಾನಿ ತೋರಿದ ಅಭಿವೃದ್ಧಿ ಯ ಚಿಂತಕ ಕೇಂದ್ರದ  ರೈಲ್ವೆ ಖಾತೆ ಯ ರಾಜ್ಯ ಸಚಿವ ಸುರೇಶ ಅಂಗಡಿ ಯವರ ಅಗಲುವಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ವಾಗಿದೆ. ಆ ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿ ಯನ್ನು ನೀಡಲಿ ಎಂದು ಮಾಜಿ ಸಂಸದ ಶಿವರಾಮಗೌಡ ಸಂತಾಪ ಸೂಚಿಸಿದ್ದಾರೆ.

Please follow and like us:
error