ಕೆ.ಬಸವರಾಜ್ ಹಿಟ್ನಾಳ ನಾಮಪತ್ರ ಸಲ್ಲಿಕೆ

ಕೊಪ್ಪಳ : ಅಚ್ಚರಿಯ ಬೆಳವಣಿಗೆಯಲ್ಲಿ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಅವರ ತಂದೆ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಬಸವರಾಜ್ ಹಿಟ್ನಾಳರಿಗೆ ಕಾಂಗ್ರೆಸ್ ಮುಖಂಡರಾದ ಕಾಟನ್ ಪಾಷಾ, ಅಮ್ಜದ್ ಪಟೇಲ್,ಮಹೇಂದ್ರ ಚೋಪ್ರಾ ಸಾಥ್ ನೀಡಿದರು. ಈ ಹಿಂದೆಯೂ ಸಹ ಇದೇ ರೀತಿ ಹಿಟ್ನಾಳ್ ಕುಟುಂಬದ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇದು ಅವರ ಪಾಲಿಗೆ ಲಕ್ಕಿ ಎನ್ನುವಂತಾಗಿರುವುದರಿಂದ ಮತ್ತೊಮ್ಮೆ ಬಸವರಾಜ್ ಹಿಟ್ನಾಳ ನಾಮಪತ್ರ ಸಲ್ಲಸಿದ್ದಾರೆ.

Please follow and like us:
error