ಕುಷ್ಟಗಿ ಬೃಹತ್ ಮೆರವಣಿಗೆ ಮೂಲಕ ಬಿಜೆಪಿಯ ಪ್ರಚಾರ

ಕುಷ್ಟಗಿ : ಕುಷ್ಟಗಿ ನಗರದಲ್ಲಿ ಬೃಹತ್ ಮೆರವಣಿಗೆ ಮೂಲಕ ಬಿಜೆಪಿ ಪಕ್ಷದ ಲೋಕಸಭಾ

ಅಭ್ಯರ್ಥಿಯಾದ ಸಂಗಣ್ಣ ಕರಡಿ ಸಂಸದರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸಿಟಿ ರವಿ ಅವರು
ಕುಷ್ಟಗಿ ಮಾಜಿ ಶಾಸಕರುಗಳಾದ ದೊಡ್ಡನಗೌಡರು ಪಾಟೀಲ್ ಅವರು ಕೆ ಶರಣಪ್ಪ ವಕೀಲರು
ಶಶಿಧರ್ ಕವಲಿಯವರು ಬಸವರಾಜ ಹಳ್ಳೂರ ಅವರು ಮಹೇಶ ಕೊನಸಾಗರ ಅವರು ಮಲ್ಲಣ್ಣ ಪಲ್ಲೇದ ರವರು ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ನೇಮಣ್ಣ ಮೇಲಸಕ್ರಿ ಅವರು ವಿಜಯ ನಾಯಕರವರು ಹಾಗೂ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

Related posts