ಕುಷ್ಟಗಿ ಪಟ್ಟಣದಲ್ಲಿ ಬಸ್ ಗೆ ಕಲ್ಲು ತೂರಾಟ

ಕುಷ್ಟಗಿ : ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಬಸ್ ಗೆ ಕಲ್ಲು ತೂರಿದ ಘಟನೆ ನಡೆದಿದೆ.ಕಿಡಿಗೇಡಿಗಳಿಂದ ಬಸ್ ಗೆ ಕಲ್ಲು ನಡೆದಿದೆ.
ಕೊಪ್ಪಳದಿಂದ ವಿಜಯಪುರಕ್ಕೆ ಹೊರಟಿದ್ದ ಬಸ್ ಗೆ ಕಲ್ಲು ಎಸೆಯಲಾಗಿದೆ.ಕೆ ಎ 37, ಎಫ್ 0911 ಬಸ್ ಗಾಜಿಗೆ ಕಲ್ಲು ತೂರಲಾಗಿದ್ದು. ನಿನ್ನೆ ರಾತ್ರಿ ಬಸ್  ಗ್ಲಾಸ್ ಗೆ ಕಲ್ಲು‌ ಎಸೆದಿದ್ದಾರೆ. ನಿನ್ನೆ ರಾತ್ರಿ ಒತ್ತಾಯ ಪೂರ್ವಕವಾಗಿ ಬಸ್ ಬಿಡಲಾಗಿತ್ತು
ಬಸ್ ಬಿಟ್ಟ ಹಿನ್ನೆಲೆ ಸಿಬ್ಬಂದಿಗಳೇ ಬಸ್ ಗೆ ಕಲ್ಲು ಎಸೆದಿರೋ ಶಂಕೆ ವ್ಯಕ್ತವಾಗಿದೆ. ಇಂದೂ ಸಹ  ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ.

Please follow and like us:
error