ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

 

ಕಿರ್ಲೋಸ್ಕರ್ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನ , ಕಲಾತ್ಮಕ ಉತ್ಪಾದನಾ ತಾಂತ್ರಿಕತೆ ಹಾಗೂ ಉನ್ನತ ಕಾರ್ಯವಿಧಾನಗಳ ಮೂಲಕ ಗುಣಮಟ್ಟದ ಬೀಡು ಕಬ್ಬಿಣ , ಆಟೊಮೊಬೈಲ್ ಮತ್ತು ಟ್ರ್ಯಾಕ್ಟರ್‌ಗಳಿಗೆ ಬೇಕಾಗುವ ಕ್ಲಿಷ್ಟಕರವಾದ ಉತ್ಪನ್ನಗಳನ್ನು ಉತ್ಪಾದಿಸಿ ಗ್ರಾಹಕರಿಗೆ ಒದಗಿಸುವ ಸಂಸ್ಥೆಯಾಗಿದೆ . ಜಗತ್ತಿಗೇ ಮುಂದಾಳಾಗುವ ಧೈಯದ ಮೂಲಕ ಪರಿಸರ ಸಂರಕ್ಷಣೆ , ಮಾನವ ಸಂಪನ್ಮೂಲ ಅಭಿವೃದ್ಧಿ , ಮಾನವ ಜೀವನದ ಸುರಕ್ಷತೆ , ಗ್ರಾಹಕ ಸಂತೃಪ್ತಿ , ಸಮುದಾಯದ ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಸಮಾಜದ ಏಳಿಗೆಯತ್ತ ಸತತವಾಗಿ ಶ್ರಮಿಸುತ್ತಿರುವ ಸಂಸ್ಥೆ .

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್

ಕಿರ್ಲೋಸ್ಕರ್ ಸಮೂಹ ಸಂಸ್ಥೆ

Enriching Lives ರಿಜಿಸ್ಟರ್ ಆಫೀಸ್ : ಲಕ್ಷಣರಾವ್ ಕಿರ್ಲೋಸ್ಕರ್‌ ರಸ್ತೆ , ಖಡ್ಡಿ , ಪುಣೆ – 411003

ವಕ್ಸ್ : ಬೇವಿನಹಳ್ಳಿ- 583234 , ತಾಲ್ಲೂಕು ಮತ್ತು ಜಿಲ್ಲೆ : ಕೊಪ್ಪಳ , ಕರ್ನಾಟಕ

Please follow and like us:
error