ಕಿರ್ಲೋಸ್ಕರ್‌ಕಾರ್ಖಾನೆಯ ಪಿ. ನಾರಾಯಣರಿಗೆಅತ್ಯುತ್ತಮ ಮಾನವ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿ

KannadaNET NEWS :  ನಿರಾಂತಕಇದೊಂದುಕನ್ನಡ ಪರ ಕಾಳಜಿ ಇರುವ ಸಂಸ್ಥೆ (ಎನ್‌ಜಿಓ) ಆಗಿದ್ದು, ಮಾನವ ಸಂಪನ್ಮೂಲ ಮತ್ತು ಸಮಾಜಕಾರ್ಯಕ್ಷೇತ್ರದಲ್ಲಿಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿ ನಿರತರು ಸೇರಿ ಈ ಸಂಸ್ಥೆಯನ್ನು ಸಂಸ್ಥಾಪಿಸಿದ್ದು, ಶಿಕ್ಷಣ, ಆರೋಗ್ಯ,ರಕ್ಷಣೆ, ಆಹಾg, ಭದ್ರತೆ ಮತ್ತುಜೀವನೋಪಾಯತರಬೇತಿಯಂತಹ ವಿವಿಧ ಸಾಮಾಜಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ೨೦೧೭ ರಲ್ಲಿ ಪ್ರಥಮ ಬಾರಿಗೆರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರತರಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಸಂಯೋಜಿಸಿತ್ತು.
ಈ ಯಶಸ್ವಿನ ಹಿನ್ನಲೆಯಲ್ಲಿ ಪ್ರತಿ ವರ್ಷವೂ ಈ ಸಮ್ಮೇಳನವನ್ನು ಆಯೋಜಿಸುತ್ತಾ ಬಂದಿದ್ದೂ, ದಿನಾಂಕ ೨೧-೧೧-೨೦೨೦ ರಂದು ನಾಲ್ಕನೇ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರತರಕನ್ನಡ ಸಮ್ಮೇಳನವನ್ನು ಬೆಂಗಳೂರಿನ ಹೋಟೆಲ್‌ತಾಜ್ ವಿವಾಂತ್‌ದಲ್ಲಿ ಆಯೋಜಿಸಿದ್ದರು.
ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರದಅಡಿಯಲ್ಲಿ, ನಾಡ ಭಾಷೆಯ ಉಳಿವು ಮತ್ತು ಬೆಳವಣಗೆಗೆ ಪೂರಕ ವಾತವರಣ ನಿರ್ಮಿಸುತ್ತಾ, ಸಂಸ್ಥೆಯಲ್ಲಿಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಉದ್ಯಮಗಳಿಗೆ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿಅಸಧಾರಣ ಸೇವೆ ಮತ್ತುಕೊಡುಗೆಯನ್ನು ಗುರುತಿಸಿ ಅಂತವರಿಗೆ ಈ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು.
ಪ್ರಸ್ತುತಕಿರ್ಲೋಸ್ಕರ್‌ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಹಿರಿಯಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪಿ.ನಾರಾಯಣ,ಇವರುತಮ್ಮ ಸೇವಾವಧಿಯಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಮಾಡಿರುವಅಸಾಧಾರಣ ಸೇವೆ, ಹಾಗೂ ಉದ್ಯಮದಲ್ಲಿಕನ್ನಡ ಅನುಷ್ಠಾನ, ಕನ್ನಡ ಭಾಷೆಯಅಭಿವೃದ್ದಿಗೆ ನೀಡಿರುವಕೊಡುಗೆಯನ್ನು ಗುರುತಿಸಿ, ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರದಅಡಿಯಲ್ಲಿಇವರಿಗೆಅತ್ಯುತ್ತಮ ಮಾನವ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದಇವರುಉತ್ತರಕರ್ನಾಟಕ ಭಾಗದ ಪ್ರತಿನಿಧಿಯಾಗಿ ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ, ಮಾನವ ಸಂಪನ್ಮೂಲ ಅಧಿಕಾರಿಗಳು ಹಾಗೂ ಕಾರ್ಖಾನೆಯ ಏಳಿಗೆಗಾಗಿ ಸದಾದುಡಿಯುತ್ತೇನೆ ಹಾಗೂ ಸಾಮಾಜೀಕ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ. ನಿರಾಂತಕ ಸಂಸ್ಥೆಯು ಸಮಾಜಕಾರ್ಯದಲ್ಲಿ ನಿರತರಾಗಿಇಂತಹ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದನ್ನು ಪ್ರಶಂಶಿಸಿದರು
ಕಿರ್ಲೋಸ್ಕರ್‌ಕಾರ್ಖಾನೆಯ ಸ್ಥಾಪಿತವಾದಾಗಿನಿಂದಲೂತನ್ನ ವ್ಯಾಪಾರ-ವಹಿವಾಟಿನಜೊತೆಯಲ್ಲಿಯೇಕನ್ನಡ ಭಾಷೆಯನ್ನುತನ್ನ ದಿನನಿತ್ಯದ ವ್ಯವಹಾರದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಅನಿಷ್ಠಾನಗೊಳಿಸುತ್ತಾ ಬಂದಿದ್ದು, ಹಾಗೆಯೇಕನ್ನಡ ಬೆಳವಣಗೆಗೆ ಪೂರಕ ವಾತಾವರಣವನ್ನು ಸೃಷ್ಠಿಸಿದುದರ ಹಿನ್ನಲೆಯಲ್ಲಿ ೨೦೧೮ ರಲ್ಲಿನಮ್ಮನಾಡು-ನಮ್ಮ ಸಂಸ್ಥೆ-೨೦೧೮ ಪ್ರಶಸ್ತಿಗೆ ಭಾಜನವಾಗಿದುದನ್ನುಇಲ್ಲಿ ಸ್ಮರಿಸಬಹುದು.

Please follow and like us:
error