ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು

ಕೊಪ್ಪಳ: ಜೂ.೧೪, ಇತ್ತಿÃಚಿಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ವಿವಿಧ ಇಲಾಖಾವಾರ ಚುನಾವಣೆಯ ಮೂಲಕ ಆಯ್ಕೆಯಾದ

ಅಭ್ಯರ್ಥಿಗಳ ವಿವರ
ಕೃಷಿ ಇಲಾಖೆ ಗೋಪಾಲ, ವೆಂಕಟೇಶ ಹೆಚ್. ಕುಲಕರ್ಣಿ, ಪಶು
ಸಮಗೋಪನೆ ಇಲಾಖೆ ಶರಣಪ್ಪ ಕೋರಗಲ್ಲ, ಸಹಕಾರ
ಇಲಾಖೆ ಬಸಪ್ಪ ಗಾಳಿ, ಲೋಕೋಪಯೋಗಿ ಇಲಾಖೆ ಬಸವರಾಜ ಡಿ,
ಜಿ.ಪಂ ಇಲಾಖೆ ಮುಸ್ತಫಾ ಕುದರೊಮೋತಿ, ಅರಣ್ಯ ಇಲಾಖೆ
ಕಲ್ಲಪ್ಪ, ಪ್ರಾಥಮಿಕ ಶಾಲೆಗಳ ಇಲಾಖೆಗಳಲ್ಲಿ
ಶಂಭುಲಿಂಗನಗೌಡ ಹೆಚ್, ಬಾಳಪ್ಪ ಕಾಳಿ, ಸುಭಾಷ ರೆಡ್ಡಿ,
ರವೀಂದ್ರ ಜೋಶಿ, ರಾಮಪ್ಪ ಶ್ಯಾವಿ, ಪ್ರೌಢ ಶಾಲೆಗಳಲಲಿ
ಎಸ್.ಎಸ್.ಸುಂಕದ್, ಶಂಕರಗೌಡ ಮಾಲಿಪಾಟೀಲ, ತಾ. ಶಿಕ್ಷಣ ಜಂಗ್ಲಿ
ಕೊಂಡಪ್ಪ, ರಾಜ್ಯ ಲೆಕ್ಕಪತ್ರ ಸುಶಿಲೇಂದ್ರರಾವ್ ದೇಶಪಾಂಡೆ,
ರೋಹಿತ್ ಪಾಟೀಲ, ಧಾರ್ಮಿಕ ದತ್ತಿ ಕಾನೂನು ಮಾಪನ ಶಾಸ್ತç,
ಜಿಲ್ಲಾ ತರಬೇತಿ ಸಂಸ್ಥೆ ಎಂ. ಬದಿಯುದ್ದಿÃನ್ ಇವರುಗಳು
ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಬಿ. ಎಫ್.
ಬೀರನಾಯ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error