ಕಾಂಗ್ರೆಸ್ ಪ್ರಣಾಳಿಕೆ ಶ್ರೀರಾಮುಲುಗೆ ಅರ್ಥವಾಗಲ್ಲ- ಸಿದ್ದರಾಮಯ್ಯ

ಕೊಪ್ಪಳ : ಪ್ರಣಾಳಿಕೆ ದೇಶ ವಿರೋಧವಾಗಿದೆ ಎಂಬ ಶಾಸಕ‌ ಶ್ರೀರಾಮುಲು ಹೇಳಿಕೆಗೆ ಮಾಜಿ ಸಿಎಂ ತಿರುಗೇಟು ಪ್ರಣಾಳಿಕೆ ಬಗ್ಗೆ ಶ್ರೀರಾಮುಲುಗೆ ಅರ್ಥವಾಗಲ್

ಕೊಪ್ಪಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ.ಕಾಂಗ್ರೆಸ್ ಪಕ್ಷ ಆಯೋಜಿಸಿದ ಸಮಾವೇಶದಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಿದ್ದರಾಮಯ್ಯ ಶ್ರೀರಾಮುಲು ಬಜೆಟ್ ನ್ನು ಸರಿಯಾಗಿ ಓದಬೇಕು ಅಂತ ಟಾಂಗ್ ನೀಡಿದರು

ಮಂಡ್ಯದಲ್ಲಿ ಯಾರೋ ಕೆಲವರು ಕಾಂಗ್ರೆಸ್ ಬಾವುಟ ಬಳಕೆ ಮಾಡಿರ ಬಹುದು.ಬಿಜೆಪಿ ಅವರು ಆ ರೀತಿ ಬಾವುಟ ಹಿಡ್ಕೊಂಡು ಪ್ರಚಾರ ಮಾಡಿರುತ್ತಾರೆ ಅವರೆಲ್ಲ ಕಾಂಗ್ರೆಸ್ ಕಾರ್ಯಕರ್ತರಲ್ಲ.ಹಂಗೇನಿದ್ರು ಬಳಕೆ ಮಾಡಿದ್ರೆ ಚುನಾವಣೆ ಅಧಿಕಾರಿಗಳು ಕ್ರಮ ಕೈಗೊಳ್ತಾರೆ.

ಸಿದ್ದರಾಮಯ್ಯ ಕೊಲೆಗಡುಕ ಎಂಬ ಈಶ್ವರಪ್ಪ ಹೇಳಿಕೆ ವಿಚಾರ.ಈಶ್ವರಪ್ಪ ಸಾಮಾಜಿಕ ನ್ಯಾಯಾ ವಿರೋಧಿ ಗಾಂಧಿ ಕೊಂದವರಿಂದ ಇಂತಹ ಮಾತೇ ಬರೋದು. ಗಾಂಧಿ ಕೊಂದ ಪಕ್ಷದ ನಾಯಕರಿಂದ ಒಳ್ಳೆಯ ಮಾತು ಬರಲ್ಲ.

ಈಶ್ವರಪ್ಪ ಸಾಮಾಜಿಕ ನ್ಯಾಯದ ವಿರೋದಿ. ಈಶ್ವರಪ್ಪ ಹಿಂದುಳಿದವರಿಗೆ ಇಬ್ಬರಿಗಾದರೂ ಸೀಟು ಕೊಟ್ಟಿದ್ದಾರಾ? ಸ್ವಾಭಿಮಾನ ಇದ್ರೆ ಬಿಜೆಪಿ ಬಿಟ್ಟು ಹೊರಬರಬೇಕು

ಉಗ್ರಗಾಮಿಗಳಿಗೆ ಬಲಿಯಾದವರು ಕಾಂಗ್ರೆಸ್ ನವರೇ ಅಜರ್ ಮಸೂದನವರನ್ನು ಬಿಡುಗಡೆ ಮಾಡಿದವರು ಬಿಜೆಪಿಯವರು

ನಾನು ೧೪ ಸಾರಿ ಬಜೆಟ್ ಮಂಡನೆ ಮಾಡಿದ್ದಾನೆ ದೇಶದ ಬಜೆಟ್ ೩೫ ಲಕ್ಷ ಕೋಟಿ ಇರುತ್ತದೆ ಅದರಲ್ಲಿ ವರ್ಷಕ್ಕೆ ೭೨ ಸಾವಿರ ನೀಡವುದಕ್ಕೆ ಆಗೋಲಿಲ್ಲ ಏನ್ರಿ

Please follow and like us:
error