ಕವಿತಾ ಸಸಿಮಠಗೆ ಪಿಹೆಚ್.ಡಿ ಪ್ರಧಾನ


ಕೊಪ್ಪಳ : ದಿ೧೯ ರಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ವ್ಯವಹಾರ ಎಂಬ ವಿಷಯದಲ್ಲಿ ಕವಿತಾ ಬಸಯ್ಯ ಸಸಿಮಠರವರು ಪಿಹೆಚ್‌ಡಿ ಪಡೆದಿದ್ದಾರೆ.
ಪಿ.ಜಿ.ಅಧ್ಯಯನ ಹಾಗೂ ಸಂಶೋಧನೆ, ನಿರ್ವಹಣೆ, ವ್ಯವಹಾರ ಮತ್ತು ವಾಣಿಜ್ಯ ವಿಭಾಗದ ಚೆರಮೇನ್ ರಾದ ಪ್ರೋ.|| ಮಲ್ಲಿಕಾರ್ಜುನ ಎನ್.ಎಲ್, ರವರು ಪ್ರಮಾಣ ಪತ್ರವನ್ನು ವಿತರಿಸಿದ್ದಾರೆ.

Please follow and like us:
error