ಕರೋನ ವಾರಿಯರ್ಸ್, ಪೊಲೀಸರಿಗೆ ಆಹಾರ ವಿತರಣೆ

ಕನ್ನಡನೆಟ್ : ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ಹಾಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಕೊಪ್ಪಳ ವರ ಸಂಯುಕ್ತ ವಾಗಿ ಕರೋನ ವಾರಿಯರ್ಸ್ ಮತ್ತು ಕೊಪ್ಪಳ ಪೊಲೀಸರಿಗೂ 200 ಆಹಾರ,ಮತ್ತು ನೀರಿನ ಪಾಕೇಟುಗಳನ್ನು ವಿತರಣೆ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಅನಂತ ಆಚಾರ ಕಾಶಿ ಮತ್ತುರಾಜ್ಯ ಕಾರ್ಯ ದರ್ಶಿಗಳಾದ ಪ್ರಮೋದ ಚಾರ್ ಪೂಜಾರ್ ರಾಜ್ಯ ಮಹಿಳಾ ಉಪಾಧ್ಯಕ್ಷ ರಾದ ಮಧುರಾ ಕರಣಂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ಬನ್ನಿಗೋಳ ತಾಲುಕು ಅಧ್ಯಕ್ಷ ರಾದ ಸಹನಾ ದೇಸಾಯಿ ನಗರ ಅಧ್ಯಕ್ಷ ರಾದ ಸುಮಾ ಹೇಜಿಬ . ಸುಧಾ. ವೀಣಾ ..ಸುನೀತಾ ಪುಷ್ಪಾ ಮಧುಸೂದನ ಅಮಿತ ಕಂಪ್ಲಿ ಕರ . ಮುಂತಾದವರು ಭಾಗವಹಿಸಿದ್ದರು,

Please follow and like us:
error