ಕಮಲಾಪುರ ಪಾರ್ಕನಲ್ಲಿ  ಪ್ರವಾಸಿಗರ ಬೆನ್ನತ್ತಿದ ಸಿಂಹ : ಪ್ರವಾಸಿಗರು ಕಂಗಾಲು

ಹಂಪಿ :  ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರದ ಅಟಲ್ ಬಿಹಾರ ವಾಜಪೇಯಿ ಜ್ಯೂವಲಾಜಿಕಲ್ ಪಾರ್ಕ್ ನಲ್ಲಿ ಕೇಸರಿ ಹೆಸರಿನ ಸಿಂಹ ಸಫಾರಿ ಹೋದ ಜನರ ಜೀಪ್ ಹಿಂಬಾಲಿಸಿದೆ. ಇದರಿಂದ ಕಂಗಾಲಾದ ಪ್ರವಾಸಿಗರು ಜೀವ ಉಳಿದರು ಸಾಕೆಂದು ಓಟಕಿತ್ತಿದ್ದಾರೆ. ಜೀಪ್ ನಲ್ಲಿ ಇದ್ದ ಪ್ರವಾಸಿಗರು ಸಫಾರಿ ಸಾಕು ನಮಗೆ ಬಿಟ್ಟುಬಿಡಿ ಎಂದು ಭಯದಿಂದ ಬೇಡಿಕೊಂಡಿದ್ದಾರೆ

ಈ ಸಮಯದಲ್ಲಿ ಸಿಂಹ ಹಿಂಬಾಲಿಸಿದ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ

Please follow and like us:
error