ಐಎಸ್ ಅಧಿಕಾರಿಗಳ ವರ್ಗಾವಣೆ : ಪಿ.ಸುನೀಲ್ ಕುಮಾರ ವಿಜಯಪುರ ಜಿಲ್ಲಾಧಿಕಾರಿ

 

ಬೆಂಗಳೂರು ;  ಹಿರಿಯ ಐಎಎಸ್ ಅಧಿಕಾರಿಗಳ

ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಇತ್ತೀಚಿಗಷ್ಟೇ ಕೆಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.  ಕೊಪ್ಪಳದಿಂದ ಬಿಬಿಎಂಪಿ ಗೆ ವರ್ಗಾವಣೆಯಾಗಿದ್ದ ಪಿ.ಸುನೀಲ್ ಕುಮಾರರನ್ನು ವಿಜಯಪುರದ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಉಳಿದ ಲಿಸ್ಟ್ ಇಲ್ಲಿದೆ.

Please follow and like us:
error