ಎಸಿಬಿ ಬಲೆಗೆ ಬಿದ್ದ ಡಾ.ಮಜ್ಜಪ್ಪ ಕಟ್ಟಿಮನಿ

ಕೊಪ್ಪಳ :  ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎಂ.ಕಟ್ಟಿಮನಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಎಸಿಬಿ ಬಲೆಗೆ

image

ಬಿದ್ದಿದ್ದಾರೆ ಕೂಕನಪಳ್ಳಿಯ  ಬಸಪ್ಪ ಗುಳದಳ್ಳಿ ಎನ್ನುವ ವ್ಯಕ್ತಿಯ ಕೆಲಸ ಮಾಡಲು 2000 ಲಂಚ ಕೇಳಿದ್ದರು. ಈ ಸಂಬಂಧ ಎಸಿಬಿಯಲ್ಲಿ ಬಸಪ್ಪ  ದೂರು ದಾಖಲಿಸಿದ್ದರು . ಕ್ಯಾಟರಿಂಗ್ ಆರಂಭಿಸಲು ಪರವಾನಿಗೆ ನೀಡಲು ೨ ಸಾವಿರ ಲಂಚ ಕೇಳಿದ್ದ ಕಟ್ಟಿಮನಿಯನ್ನು ಇಂದು ದುಡ್ಡು ಪಡೆಯುತ್ತಿರುವಾಗ ರೆಡ್ ಹ್ಯಾಂಡಾಗಿ ಬಂದಿಸಲಾಗಿದೆ.ಎಸಿಬಿ ಅಧಿಕಾರಿ ಉಜ್ಜನಕೊಪ್ಪ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ.

Please follow and like us:
error