ಎನಕೌಂಟರ್ ಸ್ಪೇಷಲಿಸ್ಟ್ ವಿಶ್ವನಾಥ ಸಜ್ಜನ್ ಹೆಮ್ಮೆಯ ಕನ್ನಡಿಗ

ಹೈದ್ರಾಬಾದ್ ನ ಅತ್ಯಾಚಾರ, ಮರ್ಡರ್ ಕೇಸ್ ನ ಆರೋಪಿಗಳನ್ನು ಎನಕೌಂಟರ್ ನಲ್ಲಿ ಮುಗಿಸಿದ ಎನಕೌಂಟರ್ ಸ್ಪೇಷಲಿಸ್ಟ್ ವಿಶ್ವನಾಥ ಸಜ್ಜನ್ ಹೆಮ್ಮೆಯ ಕನ್ನಡಿಗ

ಹುಬ್ಬಳ್ಳಿಯ ಪಗಣಿ ಓಣಿಯ ನಿವಾಸಿ ಸಜ್ಜನ್. ತಂದೆ ಚನ್ನಬಸಪ್ಪ ಬಿ ಸಜ್ಜನ್. ಟ್ಯಾಕ್ಸ ಕನ್ಸಲಟೆಂಟ್ ಆಗಿ ಕೆಲಸ‌ಮಾಡುತ್ತಿದ್ದರು. ಮೂರು ಜನ ಮಕ್ಕಳ‌ ಪೈಕಿ ವಿಶ್ವನಾಥ ಸಜ್ಜನ್ ಮೂರನೇಯವರು‌. ಹಿರಿಯ ಸಹೋದರ್  ಡಾ. ಮಲ್ಲಿಕಾರ್ಜುನ ಸಜ್ಜನ್ ಮಕ್ಕಳ ತಜ್ಞರು‌  ವಿಶ್ವನಾಥ ಸಜ್ಜನ್ , ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. ಜೆಜಿ ಕಾಮರ್ಸ್ ಕಾಲೇಜಿನಲ್ಲಿ  ಬಿಕಾಂ ವ್ಯಾಸಂಗ. ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಕೌಶಾಳಿಯಲ್ಲಿ ಎಂಬಿಎ. ೧೯೮೯ ಎಮ್.ಬಿಎ ಮುಗಿಸಿದ್ದ ಸಜ್ಜನ್, ೧೯೯೬ ಯುಪಿಎಸ್ಇ ಪರೀಕ್ಷೆ ತೇರ್ಗಡೆ. ಆಂದ್ರಪ್ರದೇಶದ ಕೇಡರ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿಯಾಗಿದ್ದರು.

 

ಆರೋಪಿಗಳಾದ ಮಹಮ್ಮದ್‌ ಆರೀಫ್‌, ಜೊಲ್ಲು ಶಿವ, ಚನ್ನಕೇಶವಲು ಹಾಗೂ ನವೀನ್‌ ರನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋದ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಸ್ವಯಂ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ ಪೊಲೀಸರು ಎನ್‌ ಕೌಂಟರ್‌ ಮಾಡಿದ್ದಾರೆ ಎನ್ನಲಾಗಿದೆ  ಆರೋಪಿಗಳು ತಪ್ಪಿಸಿಕೊಳ್ಳಲು ಮುಂದಾದಾಗ ಕನ್ನಡಿಗ ಪೊಲೀಸ್‌ ಅಧಿಕಾರಿ‌ ಹುಬ್ಬಳ್ಳಿ ಮೂಲದ ವಿಶ್ವನಾಥ್‌ ಸಜ್ಜನರ್ ಹಾಗೂ ಅವರ ತಂಡ ಗುಂಡು ಹಾರಿಸಿ ಎನಕೌಂಟರ್ ನಲ್ಲಿ ಮುಗಿಸಿದe

Please follow and like us:
error