ಉಡಾನ್ ಯೋಜನೆ ಅನುಷ್ಠಾನಕ್ಕಾಗಿ ಪೂರ್ವಬಾವಿ ಸಭೆ

ಕೊಪ್ಪಳ : ಉಡಾನ ಯೋಜನೆ ಅನುಷ್ಕನಕ್ಕಾಗಿ ಪೂರ್ವಭಾವಿ ಸಭೆಯನ್ನು ದಿ ೧೮-೦೨-೨೦೨೧ರಂದು ಸಾಯಂಕಾಲ ೫ ಗಂಟೆಗೆ ಪ್ರವಾಸಿ ಮಂದಿರ ಕೊಪ್ಪಳದಲ್ಲಿ ಕರೆಯಲಾಗಿದೆ. ಉಡಾನ್ ಯೋಜನೆ ಅನುಷ್ಠನಕ್ಕಾಗಿ ಪೂರ್ವ ಭಾವಿಸಭೆಯನ್ನು ಕರೆಯಲಾಗಿದ್ದು ಕೊಪ್ಪಳ ನಗರದ ಮುಖಂಡರು , ನಾಗರಿಕರು , ಸದರಿ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಯನ್ನು ನೀಡಿ ಆದಷ್ಟು ಬೇಗ ಕೊಪ್ಪಳದಲ್ಲಿ ವಿಮಾನ ಸಂಪರ್ಕ ಪ್ರಾರಂಬಿಸಲು ಸಹಕರಿಸಬೇಕು ಎಂದು ಉಡಾನ ಯೋಜನೆ ಅನುಷ್ಠಾನ ಪೂರ್ವ ಬಾವಿಸಭೆಯನ್ನು ಕರೆದಿರುವ ಆಸೀಫ್ ಅಲಿ ಎಸ್ ವಕೀಲರು , ಕೊಪ್ಪಳ ಆರ್ ಬಿ ಪಾನಘಂಟಿ ವಕೀಲರು ಕೊಪ್ಪಳ ಕೋರಿದ್ದಾರೆ.

Please follow and like us:
error