ಈ ರಮಝಾನನ್ನು ತಾಳ್ಮೆ, ಸೌಹಾರ್ದದ ಸಂಕೇತವಾಗಿಸೋಣ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ

ಹೊಸದಿಲ್ಲಿ: ಕೊರೋನ ಬಿಕ್ಕಟ್ಟನ್ನು ಜಗತ್ತು ಎದುರಿಸುತ್ತಿದ್ದು, ಈ ಬಾರಿಯ ರಮಝಾನ್ ಅನ್ನು ತಾಳ್ಮೆ, ಸೌಹಾರ್ದ , ಸೇವೆಗಳ ಸಂಕೇತವನ್ನಾಗಿಸುವ ಅವಕಾಶ ನಮ್ಮ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

“ಪವಿತ್ರ ರಮಝಾನ್ ತಿಂಗಳು ಆರಂಭವಾಗಿದೆ. ಈ ವರ್ಷ ಇಂತಹ ಬಿಕ್ಕಟ್ಟನ್ನು ಎದುರಿಸಬೇಕಾದೀತು ಎಂದು ಕಳೆದ ಬಾರಿಯ ರಮಝಾನ್ ವೇಳೆ ಯಾರೂ ಊಹಿಸಿರಲಿಲ್ಲ. ಈ ರಮಝಾನನ್ನು ತಾಳ್ಮೆ, ಸೌಹಾರ್ದ, ಸೇವೆಗಳ ಸಂಕೇರತವನ್ನಾಗಿಸಬೇಕು” ಎಂದವರು ಮನ್ ಕಿ ಬಾತ್ ನಲ್ಲಿ ಹೇಳಿದರು.

Please follow and like us:
error