ಇಂದು 15 ಕರೋನಾ ಪಾಜಿಟಿವ್ ಪ್ರಕರಣಗಳು ಎಲ್ಲಿ? ಎಷ್ಟು

ಕೊಪ್ಪಳ : ಜಿಲ್ಲೆಯಲ್ಲಿ ಇಂದು ಮತ್ತೆ 15 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.ಕೊಪ್ಪಳ ತಾಲೂಕಿನಲ್ಲಿ 2, ಗಂಗಾವತಿ ತಾಲೂಕಿನಲ್ಲಿ 10, ಯಲಬುಗಾ 1, ಕುಷ್ಟಗಿ 2 ಪ್ರಕರಣಗಳು ಬಂದಿವೆ.

ಕೊಪ್ಪಳದ ಗಿಣಿಗೇರಾದಲ್ಲಿ ಹಾಗೂ ಕೊಪ್ಪಳ ನಗರದಲ್ಲಿ, ಕುಷ್ಟಗಿ ನಗರ ಹಾಗೂ ದೋಟಿಹಾಳದಲ್ಲಿ , ಗಂಗಾವತಿಯ ಹುಲಿಹೈದರ, ಬಂಡಿಬಸಪ್ಪ ಕ್ಯಾಂಪ್ ಹಾಗೂ ಗಂಗಾವತಿ ನಗರದಲ್ಲಿ ಪ್ರಕರಣಗಳು ಬಂದಿವೆ.

Please follow and like us:
error