fbpx

ಆಗಸ್ಟ್ 15 ರಂದು ತುಂಗಭದ್ರಾ ಉದ್ಯಾನವನಗಳು ಬಂದ್


ಕೊಪ್ಪಳ,  ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್ 16 ರಿಂದ ತುಂಗಭದ್ರಾ ಮಂಡಳಿ ವ್ಯಾಪ್ತಿಯ ತುಂಗಭದ್ರಾ ಡ್ಯಾಂ ಮತ್ತು ಉದ್ಯಾನವನಗಳಿಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿತ್ತು. ಅದರಂತೆ ಆಗಸ್ಟ್ 15 ರಂದು ಹೆಚ್ಚಿನ ಜನರು ಉದ್ಯಾನವನಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಆ ದಿನದಂದು ಕೂಡ ಮಂಡಳಿ ವ್ಯಾಪ್ತಿಯ ಉದ್ಯಾನವನಗಳನ್ನು ಮುಚ್ಚುವುದರಿಂದ ಸಾರ್ವಜನಿಕರು ಉದ್ಯಾನವನಗಳಿಗೆ ಭೇಟಿ ನೀಡದೆ ಮಂಡಳಿಯೊAದಿಗೆ ಸಹಕರಿಸಬೇಕು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ.ನಾಗಮೋಹನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error
error: Content is protected !!