ಅಳವಂಡಿಯಲ್ಲಿ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರ

ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸಮುದಾಯ ಭವನದಲ್ಲಿ ಕೋವಿಡ್19 ಹಾಗೂ ಮಹಾತ್ಮಾ ಗಾಂಧಿಜೀ ಜಯಂತಿ ಅಂಗವಾಗಿ ರವಿವಾರ ದಂದು ಅಳವಂಡಿ ಗ್ರಾಮ ಪಂಚಾಯತಿ ಹಾಗೂ,ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ. ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ವಿವಿದ ಸಂಘ ಸಂಸ್ಥೆಗಳುಹಾಗೂ ಸಂಜೀವಿನಿ ರಕ್ತ ಬಂಡಾರ ಕೊಪ್ಪಳ ಹಮ್ಮಿಕೊಳ್ಳಲಾಗಿತ್ತು.

ರಕ್ತದಾನ ಶಿಬಿರವನ್ನು ಶ್ರೀ ಮರುಳಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಸಿದ್ದೇಶ್ವರ ಮಠ ಅಳವಂಡಿ ರವರು ಮಹತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ರಕ್ತ ಮನುಷ್ಯನಿಗೆ ಅತಿ ಮುಖ್ಯವಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್19 ನಂತಹ ಸಂದರ್ಭದಲ್ಲಿ ರಕ್ತದಾನ ಮುಖ್ಯ ವಾಗಿದ್ದು ಪ್ರತಿಯೊಬ್ಬರು ರಕ್ತದಾನ ಮಾಡಿ ಜೀವ ಉಳಿಸುವಲ್ಲಿ ಪಾತ್ರರಾಗಬೇಕೆಂದು ಕರೆ ನೀಡಿ ರಕ್ತದಾನ ಮಾಡಿದರಿಗೆ ಪ್ರಮಾಣ ಪತ್ರ ವಿತರಿಸಿದರು.
ಅನ್ವರ್ ಹುಸೇನ್ ಗಡಾದ್.ಸುರೇಶ್ ದಾಸರೆಡ್ಡಿ.ವೆಂಕರೆಡ್ಡಿ ಹಿಮ್ಮಡಿ.ಶ್ರೀ ನಾಗಪ್ಪ ಸೌಡಿ. ಜಿಲಾನಸಾಬ್, ಬಸವರಾಜ ಕರ್ಕಿಹಳ್ಳಿ ಮಂಜುನಾಥ್ ಹಿರೇಮಠ್ ಹನುಮಂತಪ್ಪ ಗುಡಿ. ಈಶಪ್ಪ ಜೋಳದ.ದೇವರೆಡ್ಡಿ ಹಳ್ಳಿ.ಪ್ರಭು ಕಲ್ಲಳ್ಳಿ. ಜಾನಿಸಾಬ್. ಡಾಕ್ಟರ್ ಹಾಲೇಶ್ ಕಬೀರ್. ಮಹಿಳಾ ಸ್ತ್ರೀ ಸಂಘದ ಪ್ರತಿಭಾ ಕಲ್ಗುಡಿ ಅನ್ನಪೂರ್ಣ ಜಂತ್ಲಿ. ಯುವಸ್ಪಂದನ ಕೇಂದ್ರದ ಯುವ ಪರಿವರ್ತಕರು ಲಕ್ಷ್ಮಿ.
ಗ್ರಾಮದ ಯುವಕರು ಭಾಗವಹಿಸಿದ್ದರು.

Please follow and like us:
error