ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಗಳಿಗೆ ಮನವಿ

Raochur ಅಲ್ಪಸಂಖ್ಯಾತ ಸಮುದಾಯದ ವಿವಿಧ ಯೋಜನೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ನೀಡಲಾಯಿತು. ಮುಸ್ಲಿಂ ಚಿಂತಕರ ಚಾವಡಿ ಉಪಾಧ್ಯಕ್ಷ, 371ಜೆ ಕಲಂ ಹೋರಾಟಗಾರ ರಜಾಕ್ ಉಸ್ತಾದ್ ಅವರು ನೇತೃತ್ವ ವಹಿಸಿದ್ದರು. ಸಮುದಾಯದ ಹಲವು ಮುಖಂಡರು, ಜನರು, ಮಹಿಳೆಯರು ಹಾಜರಿದ್ದರು.

Please follow and like us:
error