ಅನಾವಶ್ಯಕವಾಗಿ ಓಡಾಡಬೇಡಿ ಬೆಂಗಳೂರಿಗರಲ್ಲಿ ಸಚಿವ ಆರ್.ಅಶೋಕ ಮನವಿ

ಬೆಂಗಳೂರು :  ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಜುಲೈ 14 ಮಂಗಳವಾರ ರಾತ್ರಿ 8ರಿಂದ 7 ದಿನಗಳ ಕಾಲ ಮತ್ತೊಮ್ಮೆ ಲಾಕ್-ಡೌನ್ ಹೇರಲಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಓಡಾಡದೆ ಸೋಂಕು ತಡೆಗಟ್ಟಲು ಸಹಕರಿಸಬೇಕಾಗಿ ಮನವಿಮಾಡುತ್ತೇನೆ ಎಂದು ಸಚಿವ ಆರ್.ಅಶೋಕ ಮನವಿ ಮಾಡಿದ್ದಾರೆ.

Please follow and like us:
error