ಅಗಲಿದ ತಂದೆಗೆ ಗೌರವ ಸಲ್ಲಿಸಿದ ಕ್ರಿಕೆಟಿಗ ಸಿರಾಜ್

ತೆಲಂಗಾಣ: ಕ್ರಿಕೆಟಿಗ ಮೊಹಮ್ಮದ್ ಸಿರಾಜ್  ತಮ್ಮ ದಿವಂಗತ ತಂದೆಗೆ ಹೈದರಾಬಾದ್‌ನ ಖಬರಸ್ತಾನಲ್ಲಿ ಗೌರವ ಸಲ್ಲಿಸಿದರು. ಸಿರಾಜ್ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾದಲ್ಲಿದ್ದಾಗ ಅವರ ತಂದೆ ನಿಧನರಾಗಿದ್ದರು.

Please follow and like us:
error