ಜಾಲಿಮೂಡಿನಲ್ಲಿ ಕೊಪ್ಪಳ ಜಿಲ್ಲೆಯ ಪೋಲಿಸರು

ಕೊಪ್ಪಳ : ಸತತ ಕೆಲಸದ ಒತ್ತಡದ ನಡುವೆ ರೀಲ್ಯಾಕ್ಸ ಮೂಡಿಗೆ ಜಾರಿದ ಪೊಲೀಸ್ ಅಧಿಕಾರಿಗಳು.

ಕೊಪ್ಪಳದ ಪೊಲೀಸ್ ಅಧಿಕಾರಿಗಳಿಂದ ಸೈಕಲ್ ರೈಡ್ ಮತ್ತು ಸ್ವಿಮ್ಮಿಂಗ್ ಮಾಡುವ ಮೂಲಕ ಜಾಲಿ ರೈಡ್.ಎಸ್ ಪಿ ನೇತೃತ್ವದಲ್ಲಿ ವಿವಿಧ ಠಾಣೆಯ ಪಿಎಸ್ ಐ ಗಳು ಜಾಲಿ ರೈಡನಲ್ಲಿ ಭಾಗಿ. ಬೃಹತ್ ಕೆರೆಯಲ್ಲಿ ಈಜಾಡಿದ ಪಿ ಎಸ್ ಐ ಗಳು.ಕೆರೆಯಲ್ಲಿ ಬೋಟಿಂಗ್ ನಡೆಸುವ ಮೂಲಕ ರೀಲಿಫ್ ಮಾಡಿಕೊಂಡ ಪೊಲೀಸ್ ಅಧಿಕಾರಿಗಳು..ಎಸ್ಪಿ ಅನೂಪ್ ಶೇಟ್ಟಿ ಯಿಂದ ಸಿಬ್ಬಂದಿಗಳಿಗೆ ಸಾಥ್ .

ತೆಪ್ಪದಲ್ಲಿ ತಮ್ಮ ಸಿಬ್ಬಂದಿಗಳ ಜೊತೆ ಜಾಲಿ ರೈಡ್ ಮಾಡಿದ ಎಸ್ಪಿ.

ಎಸ್ಪಿ ಕಾರ್ಯಕ್ಕೆ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Please follow and like us:
error