10 ಸಾವಿರ ದಾಟಿದ ಕರ್ನಾಟಕದ ಕರೋನಾ ಪಾಜಿಟಿವ್ ಸಂಖ್ಯೆ

Bangalore : ಇಂದು ಹೊಸದಾಗಿ 397 ಪಾಜಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ ರಾಜ್ಯದ ಪಾಜಿಟಿವ್ ಪ್ರಕರಣಗ ಸಂಖ್ಯೆ  ಹತ್ತು ಸಾವಿರ ದಾಟಿದೆ.

ದಿನಾ೦ಕ:23.06.2020 ಸಂಜೆ 05:00 ರಿಂದ ದಿನಾ೦ಕ:24.06,.2020, ಸ೦ಜೆ 05:00 ರವರೆಗೆ ಒಟ್ಟು 397 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ

. ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಇಂದಿನ ಪ್ರಕರಣಗಳ ಸಂಖ್ಯೆ 149 ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ  6151 ಹೊಸ ಪ್ರಕರಣಗಳು ವರದಿಯಾಗಿರುವ ಸಂಖ್ಯೆ397 ಆಗಿದೆ. ರಾಜ್ಯದಲ್ಲಿರುವ ಒಟ್ಟು ಈ ಒಟ್ಟು ಸಕ್ರಿಯ ಪ್ರಕರಣಗಳು (11) ಕೋವಿಡ್‌ -19ರ ಸಂಖ್ಯೆ 3799 ಕೊವಿಡ್ ಸೋಂಕಿನಿಂದ ಮೃತಪಟ್ಟವರು 164.  ಕೋವಿಡ್‌-19 ಸೋಂಕಿತ ಪ್ರಕರಣಗಳು ಅನ್ಯಕಾರಣದಿಂದ ಮೃತ ಪಟ್ಟವರ ಸಂಖ್ಯೆ 04.   ಕೋವಿಡ್‌-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 10118 ಈ ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ ಪ್ರಕರಣಗಳು 112 ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Please follow and like us:
error