೨೧೯ ಪಾಜಿಟಿವ್ : ಇಬ್ಬರ ಸಾವು

ಕನ್ನಡನೆಟ್ ನ್ಯೂಸ್ : ಎರಡನೇ ಅಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ವಾಗಿದೆ. ಇಂದು ಜಿಲ್ಲೆಯಲ್ಲಿ ೨೧೯ ಪಾಜಿಟಿವ್ ಕೇಸ್ ಗಳು ವರದಿಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ೪೫, ಕೊಪ್ಪಳ ೮೬, ಕುಷ್ಟಗಿ ೫೨, ಯಲಬುರ್ಗಾ ೩೬ ಪ್ರಕರಣಗಳು ವರದಿಯಾಗಿವೆ. ಇಂದು ೮೧ ಜನ ಡಿಸ್ಚಾರ್ಜ ಆಗಿದ್ದು ೩೯ ಜನ ದಾಖಲಾಗಿದ್ದಾರೆ.

Please follow and like us:
error