ಮೇ 31 ರಿಂದ ಜೂನ್  7 ರ ರಾತ್ರಿ 12 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಣೆ


ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಹಿನ್ನೆಲೆ ಕೊಪ್ಪಳದಲ್ಲಿ ಎರಡನೇ ಹಂತದ ಸಂಪೂರ್ಣ ಲಾಕ್ ಡೌನ್ ಇಂದು ಮುಕ್ತಾಯ.ಮತ್ತೆ ಮೂರನೇ ಹಂತದ ಲಾಕ್ ಡೌನ್ ಗೆ ಆದೇಶಿದ ಜಿಲ್ಲಾಧಿಕಾರಿ

ಕೊರೊನಾ ಇನ್ನಷ್ಟು ಕಂಟ್ರೋಲ್ ಗೆ ತರಲು ಲಾಕ್ ಡೌನ್ ಅನಿವಾರ್ಯ ತೀರ್ಮಾನ. ಕೊಪ್ಪಳದಲ್ಲಿ ಒಂದಿಷ್ಟು ಕಂಟ್ರೋಲ್ ಬಂದಿದ್ದರು ಡೆತ್ ರೇಟ್ ಹಚ್ಚಳವಾದ ಹಿನ್ನೆಲೆ ಲಾಕ್ ಡೌನ್ ನಿರ್ಧಾರ. ಮೇ 31 ರಿಂದ ಜೂನ್  7 ರ ರಾತ್ರಿ 12 ಗಂಟೆಗೆ ವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಣೆ.

ಬ್ಯಾಂಕ್, ಅಂಚೆಕಚೇರಿ, ಕೃಷಿ ಚಟುವಟಿಕೆಗಳಿಗೆ ವಿನಾಯಿತಿ
ಅಗತ್ಯ ವಸ್ತುಗಳಾದ ಹಾಲು, ಮೊಟ್ಟ, ಔಷಧಿ, ಆಸ್ಪತ್ರೆ ಹೊರತುಪಡಿಸಿ ಎಲ್ಲಾ ಕ್ಲೋಸ್ .ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶ

Please follow and like us:
error