ಕೌಡಿಪೀರಾ ಕೆಂಡ ಹಾಯುವಾಗ ಬೆಂಕಿಯಲ್ಲಿ ಬಿದ್ದ ವ್ಯಕ್ತಿ

ಕೊಪ್ಪಳ ..

ಕೆಂಡ ಹಾಯುವಾಗ ವ್ಯಕ್ತಿಯೋರ್ವ ಕೆಂಡದಲ್ಲಿ ಬಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ‌

ಯುವಕನಿಗೆ ಗಂಭೀರ ಗಾಯಗಳಾಗಿವೆ.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಘಟನೆ.ಮೊಹರಂ ನಿಮಿತ್ತ ಕೌಡೆಪೀರ ದೇವರ ಆಚರಣೆ ವೇಳೆ ಘಟನೆ.ಯುವಕನನ್ನು ರಕ್ಷಿಸಿದ ಸ್ಥಳೀಯರು..ಖಾದರಬಾಷ (30) ಗಂಭೀರ ಗಾಯಗೊಂಡ ವ್ಯಕ್ತಿ.ಗಂಭೀರವಾಗಿ ಗಾಯಗೊಂಡ ಯುವಕನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು.

Related posts