ಕೋವಿಡ್ ಲಸಿಕೆ ಹಾಕಿಸಿಕೊಂಡ  ಖ್ಯಾತ ವೈದ್ಯ ಡಾ.ದಾನರಡ್ಡಿ ಕುಟುಂಬದ ಹಿರಿಯರು

ಕೊಪ್ಪಳ : ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದ್ದು ನಗರದ  ಖ್ಯಾತ ವೈದ್ಯರಾದ  ಡಾ.ಎಸ್.ದಾನರಡ್ಡಿಯವರ ತಾಯಿ ಹಿರಿಯ ನಾಗರಿಕರಾದ 83 ವರ್ಷದ ಅನಸೂಯಾಬಾಯಿ ದಾನರಡ್ಡಿ, ಮಾವ 90 ವರ್ಷದ ಶಂಕರಗೌಡ ಹೊಸಗೌಡರ, ಅತ್ತೆ  79 ವರ್ಷದ ಶಕುಂತಲಾ ಹೊಸಗೌಡರ ಲಸಿಕೆ ಹಾಕಿಸಿಕೊಂಡರು.  ಇಂದು ನಗರದ ಖ್ಯಾತ ವೈದ್ಯರಾದ ಡಾ.ಎಸ್.ದಾನರಡ್ಡಿಯವರ ಹುಟ್ಟಹಬ್ಬವೂ ಇರುವುದು ವಿಶೇಷವಾಗಿದ್ದು ಹಿರಿಯ ನಾಗರಿಕರು ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Please follow and like us:
error