ಸೌದಿ ರಾಜ ಮನೆತನದ 150ಕ್ಕೂ ಹೆಚ್ಚು ಸದಸ್ಯರಿಗೆ ಕೊರೋನವೈರಸ್: ವರದಿ

ಸೌದಿ: ಸೌದಿ ಅರೇಬಿಯಾದ ರಾಜ ಮನೆತನದ 150ಕ್ಕೂ ಹೆಚ್ಚು ಸದಸ್ಯರಿಗೆ ಕೊರೋನವೈರಸ್ ದೃಢಪಟ್ಟಿದೆ ಎಂದು dailymail.co.uk  ವರದಿ ಮಾಡಿದೆ.

ಸೋಂಕಿಗೆ ಒಳಗಾಗದೆ ಇರಲು ದೊರೆ ಸಲ್ಮಾನ್ ಮತ್ತು ಮುಹಮ್ಮದ್ ಬಿನ್ ಸಲ್ಮಾನ್ ಈಗಾಗಲೇ ಐಸೊಲೇಶನ್ ನಲ್ಲಿ ಇದ್ದಾರೆ ಎಂದು ವರದಿ ತಿಳಿಸಿದೆ.

ಈಗಾಗಲೇ ರಾಜಮನೆತನದ ಸದಸ್ಯರನ್ನು ರಿಯಾದ್ ನ ಕಿಂಗ್ ಸಲ್ಮಾನ್ ಸ್ಪೆಷಲಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ 500 ಹೆಚ್ಚುವರಿ ಬೆಡ್ ಗಳ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Please follow and like us:
error