ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ; ಮೂವರು ಯೋಧರು ಹುತಾತ್ಮ

soldiers-died-in-terrorist-attackಶ್ರೀನಗರ, ಡಿ,17:  ಪುಲ್ವಾನಾ ಜಿಲ್ಲೆಯ ಪಾಂಪೊರ್‌ ಎಂಬಲ್ಲಿ ಸೇನಾ ಬೆಂಗಾವಲು ವಾಹನದ  ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಮೂರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋಟಾರ್‌ ಬೈಕ್‌ನಲ್ಲಿ ಬಂದ ಉಗ್ರಗಾಮಿಗಳು ಬೈಕ್‌ನಲ್ಲಿ ಬಂದು ಸೇನಾ ವಾಹನದ ಮೇಲೆ ನಡೆಸಿ ಪರಾರಿಯಾರೆನ್ನಲಾಗಿದೆ. ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Please follow and like us:
error