ವೈಟ್ ಹೊಸ ನಿಂದ ಹೊರಬಿದ್ದ ಟ್ರಂಪ್ : ಜೋ ಬೈಡನ್ ಆಯ್ಕೆ ಅಮೇರಿಕ ಮಾಧ್ಯಮಗಳು

ಟ್ರಂಪ್ ಗೆ ಸೋಲು ಭರ್ಜರಿ ಗೆಲುವಿನೊಂದಿಗೆ ಅಮೆರಿಕದ 46 ನೆ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ

ಅಮೆರಿಕ ಮಾಧ್ಯಮಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಮಣಿಸಿದ ಜೋ ಬೈಡನ್ ಅಮೆರಿಕದ 46 ನೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ

ಭಾರತೀಯ ಅಮೆರಿಕನ್ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಲಿದ್ದಾರೆ . ಅಧ್ಯಕ್ಷೀಯ ಸ್ಥಾನದ ಗೆಲುವಿಗಾಗಿ 270 ಮತಗಳ ಅವಶ್ಯಕತೆಯಿದ್ದರೆ , ಬೈಡನ್ 284 ಮತಗಳನ್ನು ಗೆದ್ದಿದ್ದಾರೆ . ಪ್ರಮುಖ ರಾಜ್ಯ ಪೆನ್ಸಿಲ್ವೇನಿಯಾದಲ್ಲಿ ಜಯ ಸಾಧಿಸಿದ ಬಳಿಕ ಬೈಡನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ .

Please follow and like us:
error