ಭಾರತದ ಅತಿ ವೇಗದ ಗಂಟೆಗೆ 180 ಕಿ.ಮೀ. ರೈಲು ” ಟ್ಯಾಲ್ಗೋ ”

ಸ್ಪೇನ್‌ ನಿರ್ಮಿತ ಟ್ಯಾಲ್ಗೋ ಕಂಪನಿಯ ರೈಲು ಮಥುರಾ-ಪಲ್ವಾಲ್‌ ಮಾರ್ಗದಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಿದ್ದು, ಹೊಸ ದಾಖಲೆ ಬರೆದಿದೆ. ಭಾರತದ ಎಂಜಿನ್‌ಗೆ ಟ್ಯಾಲ್ಗೋ ದ ಬೋಗಿಗಳನ್ನು ಜೋಡಿಸ ಲಾಗಿದ್ದು, 84 ಕಿ.ಮೀ. ದೂರವನ್ನು ಈ ರೈಲು 38 ನಿಮಿಷಗಳಲ್ಲಿ ಕ್ರಮಿಸಿದೆ…  ಇದು ಟ್ಯಾಲ್ಗೊದ ಎರಡನೇ ಹಂತದ ಪರೀಕ್ಷೆಯಾಗಿದ್ದು, 5ನೇ ದಿನ ಗಂಟೆಗೆ 180 ಕಿ.ಮಿ.ವೇಗಕ್ಕೆ ಮುಟ್ಟಿದೆ. ಕಿ.ಮೀ ವೇಗದಲ್ಲಿ ಕ್ರಮಿಸಿದ್ದು… ಮುಂದಿನ ಪರೀಕ್ಷೆ ಮುಂಬೈ-ಮಥುರಾ ಮಾರ್ಗದಲ್ಲಿ ನಡೆಸಲಾಗುವುದು… ದಿಲ್ಲಿ ಯಿಂದ ಮುಂಬೈಗೆ ಅತಿ ವೇಗದ ಟ್ಯಾಲ್ಗೊtrain ರೈಲು ಓಡಿಸುವ ಉದ್ದೇಶವನ್ನು ರೈಲ್ವೇ ಹೊಂದಿದೆ.

Please follow and like us:
error